ಬಿಬಿ ೫ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಿತ್ರ. ಜನಾರ್ಧನ್. ಎನ್ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. ಪೂರ್ಣಚಂದ್ರ ಮೈಸೂರು ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ರಷ್ಮಿ ಪ್ರಭಾಕರ್ ಮತ್ತು ಗಿರಿರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ಶಾಸ್ತ್ರಿ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚೇತನ್ ರಾಯ್ ಛಾಯಾಗ್ರಹಣ ಮಾಡಿದ್ದಾರೆಕನ್ನಡ:ಸಾಹೇಬ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆಯೊಂದಿಗೆ ೨೬ ಮೇ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು. == ಪಾತ್ರವರ್ಗ == ಪೂರ್ಣಚಂದ್ರ ಮೈಸೂರು ರಾಧಿಕಾ ಚೇತನ್ ರಾಜೇಶ್ ನಟರಂಗ ರಷ್ಮಿ ಪ್ರಭಾಕರ್ .ಗಿರಿರಾಜ್ ಬಿ.ಎಮ್ == ಉಲ್ಲೇಖಗಳು ==